ಪಂಜರದ ಪಕ್ಷಿ

 

ನಾನು ಪಂಜರದ ಪಕ್ಷಿ
ಇನ್ನು ನನಗಾರು ಗತಿ
ಕೇಳ ಬಯಸುವಿರೇನು ನನ್ನ ಕಥೆಯಾ

ಬಹುದೂರ ಯಾವುದೋ ಪರ್ವತದ ಓರೆಯಲಿ,
ಮರದ ಕಿರು ಹೊದರಿನಲಿ
ಜನಿಸಿ ಬಂದೆ
ಆ ತಂದೆ ತಾಯಿಯರುನನ್ನಣ್ಣ ತಂಗಿಯರು 
ಅವರ ಜೊತೆಯಲಿ ನಾನು ನಲಿಯುತಿದ್ದೆ

ಅಲ್ಲಿ ಬನ ಬನದಲ್ಲಿ ಕಾಡ ಗಿಡಗಿಡದಲ್ಲಿ ಕೊಂಬೆ 
ಕೊಂಬೆಗೂಹೂವು ಸಾವಿರಾರು. ಬನದ ಹಣ್ಣಿನ 
ರುಚಿಯ ಬರಿನೆನೆದರೇನುಂಟು ಮರಳಿ ದೊರೆಯಲು 
ಬಹುದೇ ತೌರಿನವರು.

(ಇದು ನನ್ನ ಶಾಲೆಯಲ್ಲಿ ಪದ್ಯವಾಗಿತ್ತು.  ಒಬ್ಬ ಆಂಗ್ಲ ಕವಿಯ ಕವಿತೆಯ  ಅನುವಾದ ಇರಬೇಕು ಎಂಬ ಅಸ್ಪಷ್ಟ ನೆನಪು) 

Comments

Popular posts from this blog

Space - Time Paradox

Loneliness-II